Udaya tv |Kannada| ಉದಯ ಟಿ.ವಿ. ಕನ್ನಡ

UDAYA TV KANNADA | ಉದಯ ಟಿ.ವಿ.

Udaya tv (ಉದಯ ಟಿವಿ)ಯು  ಕನ್ನಡ ಭಾಷೆಯ ಮೊಟ್ಟಮೊದಲ ಭಾರತೀಯ ಕೇಬಲ್ ಚಾನೆಲವಾಗಿದೆ . ಈ ಚಾನೆಲವು ಕನ್ನಡ ಮೊದಲ ಚಾನೆಲವಾಗಿದು ಅದರಲ್ಲಿ ಚಂದನ ಚಾನೆಲ ಬಿಟ್ಟರೆ ಇದೆ ಮೊದಲ ಕನ್ನಡ ಸ್ಯಾಟಲೈಟ ಚಾನೆಲ್. ಮತ್ತೆ ಈ ಚಾನೆಲನಿಂದ ನಮ್ಮ ಗೋಲ್ಡನಸ್ಟಾರ ಗಣೇಶ ಅವರು ತಮ್ಮ ಕಾಮಿಡಿ ಟೈಮ್ ಎಂಬ ಕಾಯ೯ಕ್ರಮದಿಂದ ಚಿತ್ರರಂಗಕ್ಕೆ ಬಂದಿದಾರೆ. ಈ ಚಾನೆಲ್ ಹುಟ್ಟಿದು 1994ರಲ್ಲಿ   ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಚೆನ್ನೈ ಮೂಲದ ಸನ್ ನೆಟ್ವರ್ಕ್ನ ಭಾಗವಾಗಿದೆ. ಉದಯು  ಟಿವಿ ಭಾರತ, ಶ್ರೀಲಂಕಾ, ಸಿಂಗಾಪುರ್, ಮಲೇಷ್ಯಾ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವಾರು ದೇಶಗಳಲ್ಲಿ  ಪ್ರಸಾರವಾಗುತ್ತಿದೆ. ಉದಯ ಟಿವಿ ತನ್ನ ಬೆಳ್ಳಿ ಮಹೋತ್ಸವವನ್ನು(25ನೇ ವಷವನ್ನು ಸಂಭ್ರಮದಿಂದ ಆಚರಿಸಿತು ) ಟಿವಿ ಉದ್ಯಮದಲ್ಲಿ 1 ಜೂನ್ 2019 ರಂದು ಪೂರ್ಣಗೊಳಿಸಲಿದೆ.


ಸನ್ ನೆಟ್‌ವರ್ಕ್ ಸಮೂಹದ ಇತರ ಕೆಲವು ಕನ್ನಡ ಚಾನೆಲ್‌ಗಳು ಉದಯ ಮೂವೀಸ್ (ದಿನದ 24 ಗಂಟೆಗಳ ಕನ್ನಡ ಚಲನಚಿತ್ರಗಳ ಚಾನೆಲ್), ಉದಯ ನ್ಯೂಸ್ ( ದಿನದ 24 ಗಂಟೆಗಳ ಕನ್ನಡ ಸುದ್ದಿ ಚಾನೆಲ್ , ಅದು ಈಗ ಕಾರಣಾಂತರದಿಂದ ಸ್ಥಗಿತಗೊಂಡಿದೆ ), ಉದಯ ಮ್ಯೂಜಿಕ್  (24 ಗಂಟೆಗಳ ಕನ್ನಡ ಮ್ಯೂಜಿಕ್ ಚಾನೆಲ್ ಇದು ಕೂಡ ಕನ್ನಡದ ಮೊದಲ ಮ್ಯೂಜಿಕ್ ಚಾನೆಲ್ ) ಮತ್ತು ಉದಯ ಹಾಸ್ಯ (ದಿನದ 24 ಗಂಟೆಗಳ ಹಾಸ್ಯ ಚಾನೆಲ್). ಅದೇ ರೀತಿಯಲ್ಲಿ 16 ಮಾರ್ಚ್ 2017 ರಂದು, ಉದಯ ಟಿವಿಯು FULL HD ಪ್ರಸಾರವಾಗುವ ಕನ್ನಡ ಟೆಲಿವಿಷನ್‌ನಲ್ಲಿ ಎರಡನೇ ಚಾನೆಲ್ ಆಯಿತು.


ಉದಯ ಚಾನೆಲನಲ್ಲಿ ದಿನಾಲು ಅನೇಕರೀತಿಯ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು  ಅದರಲ್ಲಿ ಮುಖ್ಯವಾಗಿ ಆದರ್ಶ ದಂಪತಿಗಳು, ಅಕ್ಷರಾಮಾಲೆ, ಕ್ರೈಂ ಸ್ಟೋರಿ ,ಹರಟೆ ,ಕುರಿಗಳು ಸಾರ ಕುರಿಗಳು,ಉದಯ ಸುದ್ದಿ,ಹೃದಯದಿಂದ ಮತ್ತು ಕನ್ನಡದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದ್ದ ಕನ್ನಡ ಹಲವು ಧಾರಾವಾಹಿಗಳು. ಅದರಲ್ಲಿ ಕಾದಂಬರಿ, ರಂಗೋಲಿ , ಚಕ್ರವಾಕ, ಜೋಕಾಲಿ ಇವು ಕನ್ನಡದ ಹೆಚ್ಚು ವೀಕ್ಷಕರನ್ನು ಹೊಂದಿದ ಧಾರಾವಾಹಿಗಳು ಮತ್ತು ಅದೇ ರೀತಿಯಾಗಿ ದಂಡ ಪಿಂಡಗಳು ಹಾಗು ಅನೇಕ್ ಮನರಂಜನೆ ಕಾಯ೯ಕ್ರಮಗಳು ಇದ್ದವು.

ಅದೇರೀತಿಯಲ್ಲಿ  ಈಗಲೂ ಕೂಡ ಅದಕ್ಕಿಂತ್ತಾ ಹೆಚ್ಚಿನ ಮನರಂಜನೆ ನೀಡುತ್ತಿರುವ ಕನ್ನಡ ಚಾನೆಲವಾಗಿರುವ ಉದಯ ಟಿವಿ

ಅದೇ ರೀತಿಯಲ್ಲಿ ಉದಯ ಟಿ.ವಿ. ಯು  ನೆಟವಕ೯ನ ಚಾನೆಲಗಳು ತೆಲಗು,ಮಾಳಿಯಾಳಂ, ತಮಿಳು ಮತ್ತು ಅನೇಕ ಭಾಷೆಯಲ್ಲಿ ನೆಟವಕ೯  ಹರಡಿದೆ.

ಉದಯ ಟಿ.ವಿ.ಯನ್ನು ಲೈವನಲ್ಲಿ ನೋಡಲು ಲಿಂಕನ್ನು ಕ್ಲಿಕಮಾಡಿ

source links: https://www.sunnxt.com/live
Click here Click here

View Comments (0)

This website uses cookies.