Home Tv channels kannada serial kannada serial | ಕನ್ನಡ ಧಾರಾವಾಹಿ

kannada serial | ಕನ್ನಡ ಧಾರಾವಾಹಿ

kannada serial ನೀವು ಖಂಡಿತವಾಗಿಯೂ ಪರೀಕ್ಷಿಸಲು ಬಯಸುತ್ತೀರಿ ಈಗಿನ ಜನೆರೇಷನಲ್ಲಿ ಜನರು ಟಿವಿ ಶೋ ಗಳನ್ನೂ ಹೆಚ್ಚು ನೋಡಲು ಬಯಸುತ್ತಾರೆ ಮತ್ತು ಜನರು ಅದಕೆ ಹೆಚ್ಚು ಆಕಷಿ೯ತರಾ ಗುತ್ತಿದಾರೆ  ಅದು ಟಿ.ವಿ ಚಾನೆಲ್ ಈಗ ಅದಕ್ಕೆ ತಮ್ಮ ಚಾನೆಲಾನಲ್ಲಿ ಹೊಸ ರೀತಿಯ ಟಿ.ವಿಗಳು ತಗೆದುಕೊಂಡು ಬರುತ್ತಿದೆ ಅದು ಜನರಿಗೆ ಇಷ್ಟವಾಗುತ್ತದೆ ಅದನ್ನು ಜನರು ಕೂಡಾ ಹೆಚ್ಚು ಆಸಕ್ತಿಯಿಂದ ನೋಡಲು ಬಯಸುತ್ತಿದ್ದರೆ . 

ಅದೇ ರೀತಿಯಲ್ಲಿ ಕನ್ನಡ ಟಿ.ವಿ ಶೋಗಳು ಹೆಚ್ಚು ಹೆಚ್ಚು ಬೇಡಿಕಿಗೆ ಬರುತ್ತಿವೆ ಅದರಲ್ಲಿ ರಿಯಾಲಿಟಿ ಶೋಗಳು , ಕಾಮಿಡಿ ಶೋಗಳು, ಹಾಡುಗಳ ಹಾಡುವಿಕೆ , ಸಣ್ಣಮಕ್ಕಳ  ಶೋಗಳು ,ಧಾರಾವಾಹಿಗಳು ಮತ್ತು ಅನೇಕ ರೀತಿಯ ಕಾಯಾ೯ಕ್ರಮಗಳು ನಡೆಯುತ್ತವೆ 
 
ಅದೇ ರೀತಿಯಲ್ಲಿ ಧಾರಾವಾಹಿಗಳು ಕೂಡಾ ಅತೀ ಹೆಚ್ಚು ಜನರು ನೋಡುತ್ತಾರೆ . ಅದರಲ್ಲಿ ಜನರು ತಮಗೆ ಟೈಮಪಾಸ ಆಗಲು ಜನರು ಟಿ.ವಿಯ ಧಾರಾವಾಹಿಗಳು, ಮತ್ತು ಅನೇಕೆ ಶೋಗಳ ಮೊರೆಹೋಗುತ್ತಾರೆ.  ಈಗಿನ ಜನೆರೇಷ ಸಣ್ಣ ಮಕ್ಕಳನ್ನು ಹಿಡಿದು ವೃದ್ಧರವರೆಗೆ ಜನರು ಇದನ್ನು ಇಷ್ಟಪಡುತ್ತಾರೆ  ಅದೇ ರೀತಿಯಲ್ಲಿ ಧಾರಾವಾಹಿಗಳು ಜನರನ್ನು ಆಕಷಿ೯ಸುತ್ತವೆ ಅದರಲ್ಲಿ ಅನೇಕ ರೀತಿಯ ಕಥೆಹೊಂದಿರುತ್ತವೆ ಅದು ಜನರು ತಮಗೆ ಇಷ್ಟವಾದದ್ದನ್ನು ಆರಿಸುಕೊಳ್ಳುತ್ತಾರೆ . 
ಇದರಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ ಅದರಿಂದ ಜನರು ತಮ್ಮಗೆ  ಇಷ್ಟವಾದದನ್ನು ಮತ್ತು ಕತೆಗಳನ್ನು ಆರಿಸುತ್ತಾರೆ .  ಈ ಧಾರಾವಾಹಿಗಳು ಚಲನಚಿತ್ರಗಿಂತ ಕಡಿಮೆಇಲ್ಲ ಅದರಲ್ಲಿ ಕೂಡಾ ಒಳ್ಳೆಯಕಲಾವಿದರು ಇದ್ದಾರೆ . 
 
ಅದರಲ್ಲಿ ಅನೇಕ ರೀತಿಯ ಕಥೆಗಳು ಬರುತ್ತವೆ ಲವಸ್ಟೋರಿ, ಸಂಸಾರ ಮತ್ತು ಪೌರಾಣಿಕ ಕಥೆಗಳು ಕೂಡಿರುತ್ತವೆ  ಅದರಲ್ಲಿ ಈಗ ಟೆಕ್ನಾಲಜಿ ಮುಂದವರೆದಿದೆ ಈಗ Full Hd ಜೊತಗೆ ಪ್ರಸಾರವಾಗುತ್ತವೆ 
ಇದಕ್ಕಾಗಿ ಜನರು ಹೆಚ್ಚು ತಮಗೆ ಟೈಮಪಾಸ ಆಗಲಿಕ್ಕೆ ಜನರು ಹೆಚ್ಚು ಆಕಷಿ೯ಸುತ್ತಿದಾರೆ . ಇದರಿಂದ ಟಿ.ವಿ ಚಾನೆಲಗಳಿಗೆ ಹೆಚ್ಚು ಲಾಭದಾಯಕವಾಗಿದೆ . ಇದರಿಂದ ಕಲಾವಿದರಿಗೆ ಕೆಲಸವನ್ನು ನೀಡಲಾಗುತ್ತಿದೆ 
ಅದರಲ್ಲಿ ನಮ್ಮ ಕನ್ನಡದಲ್ಲಿ ಹೆಚ್ಚು ಚಾನೆಲಗಳಲ್ಲಿ ಧಾರಾವಾಹಿಗಳು ಪ್ರಸಾರವಾಗುತ್ತಿವೆ ಮತ್ತು ಅದೇ ರೀತಿಯಲ್ಲಿ ಬೇಡಿಕೆಗಳು ಕೂಡಾ ಇವೆ . ಹೆಚ್ಚು ಜನರು ತಮ್ಮ ಸಾಯಂಕಾಲದ  ಸಮಯವನ್ನು ಹೆಚ್ಚು ಧಾರಾವಾಹಿಗಳ್ಳಲ್ಲಿ ಕಳೆಯುತ್ತಾರೆ .  
ಕನ್ನಡದ ಧಾರಾವಾಹಿಗಳು ಉದಯ ಟಿ.ವಿ ,zee kannada & colours kannada ಹಲವು ಚಾನೆಲಗಳ್ಳಲ್ಲಿ ಪ್ರಸಾರವಾಗುತ್ತಿವೆ .  

ಈ ಕೆಳಗಿನ ಧಾರಾವಾಹಿಗಳ ವಿವರ  (kannada serial)

ಈಗ ಪ್ರಚಲಿತವಾಗಿ ನೆಡೆದಿರುವ ಧಾರಾವಾಹಿಗಳು ಉದಯು  ಟಿವಿ- Udaya Tv

ಧಾರಾವಾಹಿಗಳು (ಸೋಮವಾರ – ಶನಿವಾರ) 

01.ದೇವಯಾನಿ

02.ಕಾವೇರಿ 

03.ಕಸ್ತೂರಿ ನಿವಾಸ 

04.ಅಮ್ನೋರು 

05.ಸೆವಾಂತಿ 

06.ನಾನು ನನ್ನಾ ಕನಸು 

07.ನಂದಿನಿ 2 

08.ಮನಸರೆ 

09.ಜೀವನಾಧಿ

10.ನಾಯಕಿ  

ಈಗ ಪ್ರಚಲಿತವಾಗಿ ನೆಡೆದಿರುವ ಧಾರಾವಾಹಿಗಳು zee kannada

01.ರಾಧಾ ಕಲ್ಯಾಣ 
02.ಸುಬಲಕ್ಷ್ಮಿ ಸಂಸಾರ 
03.ಕಮಲಿ 
04.ಯಾರೇ ನೀ ಮೋಹಿನಿ 
05.ಗಟ್ಟಿಮೇಳ 
06.ಜೊತೆ ಜೊತೆಯಲ್ಲಿ 
07.ನಾಗಿಣಿ 2
08.ಪಾರು 
09.ಬ್ರಹ್ಮಗಂಟು 
10.ಆತ್ಮ ಬಂಧನ 
 

ಈಗ ಪ್ರಚಲಿತವಾಗಿ ನೆಡೆದಿರುವ ಧಾರಾವಾಹಿಗಳು Colours kannada

01.ಮಿತುನ ರಾಶಿ 
02.ನಮ್ಮನೆ ಯುವರಾಣಿ 
03.ಮಂಗಳ ಗೌರಿ  
04.ಕನ್ನಡತಿ  
05.ಇವಳು ಸುಜಾತಾ 
06.ರಂಗನಾಯಕಿ 
07.ಮೂರುಗಂಟು 
08.ರಾಧೆ 
09.ಸೀತಾ ವಲ್ಲಭ  

ಈಗ ಪ್ರಚಲಿತವಾಗಿ ನೆಡೆದಿರುವ ಧಾರಾವಾಹಿಗಳು Star suvarna

01.ಸತ್ಯಮ ಶಿವಮಂ ಸುಂದರಂ 
02.ಆರತಿಗೊಬ್ಬ ಕೀರ್ತಿಗೊಬ್ಬ 
03.ಅರಮನೆ ಗಿಳಿ 
04.ಮುದ್ದುಲಕ್ಷ್ಮಿ 
05.ಹರ ಹರ  ಮಹಾದೇವ 
06.ವರಲಕ್ಹ್ಮೀ ಕಥೆ 
07.ಜೀವಾ ಹೂವಾಗಿದೆ 
08.ಮತ್ತೆ ವಸಂತ  
09.ಸಿಂದೂರ  
 

this are the parts of kannada serial

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Karaabu Song Lyrics | Pogaru Movie | Dhruva Sarja

Pogaru is a Kannada language action drama film written and directed by Nanda Kishore and produced by BK Gangadhar under the banner of Sri...

Love You Chinna Song Lyrics | Love Mocktail Movie

Love Mocktail is a 2020 Indian Kannada romantic drama film directed by Krishna and produced by Krishna and Milana Nagaraj. Starring Krishna, Milana Nagaraj,...

Baare Baare Songs Lyrics | Naagarhaavu movie

Baare Baare Songs Lyrics | Naagarhaavu Music Naagarhaavu is a 1972 Indian Kannada language film directed by Puttanna Kanagal, T. R. Subba Rao's three novels,...

Corona Song Lyrics | Kannada song | Yogaraj Bhat | Vijay Praksha | Arjun Janya

Corona Song Lyrics | Kannada song | Yogaraj Bhat | Vijay Praksha | Arjun JanyaHere the song lyrics of corona song this is done...

Recent Comments